locus standi ಲೋ(ಲಾ)ಕಸ್‍ ಸ್ಟಾಂಡೈ
ನಾಮವಾಚಕ
Latin

ಅಂಗೀಕೃತ ಸ್ಥಾನ; ಮಾನ್ಯತೆ ಪಡೆದ, ಶಾಸನದ ಪರಿಗಣನೆ ಪಡೆದ – ಸ್ಥಾನ; ನ್ಯಾಯಾಲಯದಲ್ಲಿ ಹಾಜರಿ, ವಿಚಾರಣೆಯ ನಡುವೆ ಮಧ್ಯ ಪ್ರವೇಶ, ಮೊದಲಾದ (ಮುಖ್ಯವಾಗಿ ಕಾನೂನುಬದ್ಧ) ಹಕ್ಕು.